Director jogi prem's The villain is sandalwood's most expected movie . shivrajkumar and sudeep are playing a lead role in the movie. Amy jackson who is playing a <br />lead role is now seen in hollywood tv serial <br /> <br /> ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರಲಿರೋ ದಿ ವಿಲನ್ ಸಿನಿಮಗೋಸ್ಕರ ಜನ ಕಾಡು ಕುಳಿತಿರೋವಾಗ , ಸಿನಿಮಾ ತಂಡದಿಂದ ಒಂದೊಂದು ಸುದ್ದಿ ಬರುತ್ತಲೇ ಇರುತ್ತೆ . <br />ಈಗ ಸಿನಿಮಾ ನಾಯಕಿ ಏಮಿ ಬಗ್ಗೆ ಸೂಪರ್ ಸುದ್ದಿ ಒಂದು ಗೊತ್ತಾಗಿದೆ